ಪುಟ್ಟಕ್ಕನ ಹೈವೆ ೨೦೧೧ರ ನಾಟಕ ಪ್ರಕಾರದ ಭಾರತೀಯ ಕನ್ನಡ ಸಿನೆಮಾ ಆಗಿದ್ದು, ಮುಖ್ಯ ಪಾತ್ರಗಳಲ್ಲಿ ಶ್ರುತಿ ಮತ್ತು ಪ್ರಕಾಶ್ ರಾಜ್ ನಟಿಸಿದ್ದಾರೆ. ಈ ಸಿನೆಮಾವನ್ನು ನಿರ್ದೇಶಿಸಿದವರು ಬಿ. ಸುರೇಶ. ಪ್ರಕಾಶ್ ರಾಜ್ ಮತ್ತು ಶೈಲಜಾ ನಾಗ್ ಈ ಚಿತ್ರವನ್ನು ಜಂಟಿಯಾಗಿ ಡ್ಯುಯೆಟ್ ಮೂವೀಸ್ ಮತ್ತು ಮೀಡಿಯಾ ಹೌಸ್ ಬ್ಯಾನರ್‌ನಡಿ ನಿರ್ಮಿಸಿದ್ದಾರೆ ಹಂಸಲೇಖ ಸಂಗೀತ ನಿರ್ದೇಶನ ಮತ್ತು ಎಚ್. ಎಂ ರಾಮಚಂದ್ರ ಛಾಯಾಗ್ರಹಣ ಮಾಡಿದ್ದಾರೆ. ಈ ಸಿನೆಮಾದ ಕತೆಯು ಪ್ರಸಿದ್ಧ ಲೇಖಕ ನಾಗತಿಹಳ್ಳಿ ಚಂದ್ರಶೇಖರ್ ಬರೆದಿರುವ ಕಾದಂಬರಿ ಆಧಾರಿತವಾಗಿದೆ. == ಕಥಾ ಹಂದರ == . . == ಪಾತ್ರಗಳು == ಪ್ರಕಾಶ್ ರಾಜ್ - ಶನಿ ಕೃಷ್ಣ ಶ್ರುತಿ - ಪುಟ್ಟಕ್ಕ ಅಚ್ಯುತ ಕುಮಾರ್ ಮಂಡ್ಯ ರಮೇಶ್ ಶ್ರೀನಿವಾಸ್ ಪ್ರಭು ವೀಣಾ ಸುಂದರ್ == ಪ್ರಶಸ್ತಿಗಳು == ಈ ಸಿನೆಮಾ ೨೦೧೦-೨೦೧೧ರ ಅತ್ಯುತ್ತಮ ಪ್ರಾದೇಶಿಕ ಚಿತ್ರ ರಾಷ್ಟ್ರ ಪ್ರಶಸ್ತಿ ಪಡೆದುಕೊಂಡಿದೆ. ಪುಟ್ಟಕ್ಕನ ಹೈವೆ ೪ನೇ ಬೆಂಗಳೂರು ಅಂತರರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಪ್ರಶಸ್ತಿ ಪಡೆಯಿತು. == ಉಲ್ಲೇಖಗಳು ==